Home Covid-19 Sidlaghatta Covid-19 Update-12/06/2021

Sidlaghatta Covid-19 Update-12/06/2021

0
covid sidlaghatta Taluk coronavirus cases covid-19 june 12

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 12/06/2021 ರಂದು 14 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ 27 ವರ್ಷದ ಮಹಿಳೆ
  2. ನೆಲ್ಲಿಮರದಹಳ್ಳಿಯ 28 ವರ್ಷದ ಗಂಡಸು
  3. ಅಮೀರ್ ಬಾಬಾ ದರ್ಗಾ ಹತ್ತಿರದ 55 ವರ್ಷದ ಮಹಿಳೆ

 

ಶಿಡ್ಲಘಟ್ಟ – ಗ್ರಾಮೀಣ

  1. S ಗುಂಡ್ಲಹಳ್ಳಿಯ 84 ವರ್ಷದ ಗಂಡಸು
  2. ಅಜ್ಜಕದಿರೇನಹಳ್ಳಿಯ 28 ವರ್ಷದ ಗಂಡಸು
  3. ತಲಕಾಯಲಬೆಟ್ಟದ 32 ವರ್ಷದ ಗಂಡಸು
  4. E ತಿಮ್ಮಸಂದ್ರದ 38 ವರ್ಷದ ಮಹಿಳೆ
  5. ಕಾಕಚೊಕ್ಕಂಡಹಳ್ಳಿಯ 17 ವರ್ಷದ ಬಾಲಕ, 35 ವರ್ಷದ ಮಹಿಳೆ
  6. ಸೊಣ್ಣೇನಹಳ್ಳಿಯ 29 ವರ್ಷದ ಗಂಡಸು
  7. ಬೀರಪ್ಪನಹಳ್ಳಿಯ 42 ವರ್ಷದ ಮಹಿಳೆ
  8. ಹರಿಕೆರೆಯ 50 ವರ್ಷದ ಮಹಿಳೆ
  9. ಅಬ್ಲೂಡಿನ 28 ವರ್ಷದ ಮಹಿಳೆ
  10. ಪಿಂಡಿಪಾಪನಹಳ್ಳಿಯ 35 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

 

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version