Movie : ವೀರ ಸಿಂಹ ರೆಡ್ಡಿ – ತೆಲುಗು Veera Simha Reddy – Telugu

  0
  60
  Movie Veera Simha Reddy Telugu Nandamuri Balakrishna

  Event Details


  ವೀರ ಸಿಂಹ ರೆಡ್ಡಿ – ತೆಲುಗು ಭಾಷೆಯ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ನಂದಮೂರಿ ಬಾಲಕೃಷ್ಣ ನಾಯಕನಾಗಿ ನಟಿಸಿ, ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ ಮತ್ತು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶ್ರುತಿ ಹಾಸನ್, ವರಲಕ್ಷ್ಮಿ ಶರತ್‌ಕುಮಾರ್, ಹನಿ ರೋಸ್ ಮತ್ತು ದುನಿಯಾ ವಿಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

   

   

  Online Ticket Booking : https://in.bookmyshow.com/sidlaghatta/cinemas/sri-venkateshwara-theatre-sidlaghatta/SVSS