ಶ್ರೀ ವೀರಾಂಜನೇಯಸ್ವಾಮಿ ಸ್ಥಿರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ

  0
  101
  Shri Veeranjaneyaswamy Temple Chintamani Road Sidlaghatta

  Event Details


  ಶ್ರೀ ವೀರಾಂಜನೇಯಸ್ವಾಮಿ ಸ್ಥಿರ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರಕ್ಕೆ ಕುಂಭಾಭಿಷೇಕ ಕಾರ್ಯಕ್ರಮ.

  ದಿನಾಂಕ : 01/02/2023 ಬುಧವಾರ ದಿಂದ 03/02/2023 ಶುಕ್ರವಾರದವರೆಗೆ.

  ಸ್ಥಳ :
  ಶ್ರೀ ವೀರಾಂಜನೇಯಸ್ವಾಮಿ ದೇವಾಲಯ,
  ವಿಜಯನಗರ ಬಡಾವಣೆ,
  ಚಿಂತಾಮಣಿ ರಸ್ತೆ,
  ಶಿಡ್ಲಘಟ್ಟ ಟೌನ್