Home News ಅಂಗನವಾಡಿ ಮಕ್ಕಳಿಂದ ಜಾಥಾ

ಅಂಗನವಾಡಿ ಮಕ್ಕಳಿಂದ ಜಾಥಾ

0

ಶಿಡ್ಲಘಟ್ಟದ ಮಾರುತಿ ನಗರದಲ್ಲಿ ಅಂಗನವಾಡಿ ಮಕ್ಕಳು ಭಿತ್ತಪತ್ರಗಳನ್ನು ಹಿಡಿದು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಜಾಥಾ ನಡೆಸಿದರು. ಅಂಗನವಾಡಿ ಶಿಕ್ಷಕಿ ಗಾಯಿತ್ರಿ, ಸಹಾಯಕಿ ನಾಗರತ್ನಮ್ಮ, ಭಾಗ್ಯಮ್ಮ, ಪೂರ್ಣಿಮ ಹಾಜರಿದ್ದರು.

error: Content is protected !!