Home News ಆಮದು ರೇಷ್ಮೆ ಮೇಲಿನ ಸುಂಕ ಕಡಿತವನ್ನು ವಿರೋಧಿಸಿ ರೈತರು ಮತ್ತು ರೀಲರುಗಳ ಆಕ್ರೋಶ

ಆಮದು ರೇಷ್ಮೆ ಮೇಲಿನ ಸುಂಕ ಕಡಿತವನ್ನು ವಿರೋಧಿಸಿ ರೈತರು ಮತ್ತು ರೀಲರುಗಳ ಆಕ್ರೋಶ

0

ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ್ಲಲಿ ಮಂಗಳವಾರ ಆಮದು ರೇಷ್ಮೆ ಮೇಲಿನ ಸುಂಕ ಕಡಿತವನ್ನು ವಿರೋಧಿಸಿ ರೈತರು ಮತ್ತು ರೀಲರುಗಳು ಬಜೆಟ್ ಮಾಹಿತಿಯನ್ನು ಪ್ರಕಟಿಸ್ದಿದ ವೃತ್ತಪತ್ರಿಕೆ ಹಾಗೂ ಪ್ರತಿಕೃತಿಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.