Home News ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ – ಸಾಮಾನ್ಯರ ಮಕ್ಕಳ ಅಸಾಮಾನ್ಯ ಸಾಧನೆಗಳು

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ – ಸಾಮಾನ್ಯರ ಮಕ್ಕಳ ಅಸಾಮಾನ್ಯ ಸಾಧನೆಗಳು

0

ಗ್ರಾಮವಾಸಿಗಳು, ರೈತರ ಮಕ್ಕಳು, ಶಿಕ್ಷಕರ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಈ ಬಾರಿ ತಾಲ್ಲೂಕಿನಲ್ಲಿ ಗಳಿಸುವ ಮೂಲಕ ಸಾಮಾನ್ಯ ಕುಟುಂಬದಿಂದ ಬಂದರೂ ಅಸಾಮಾನ್ಯ ಸಾಧಕರಾಗಿ ಹೊರಹೊಮ್ಮಿದ್ದಾರೆ.
ಹನುಮಂತಪುರ ಗೇಟ್‌ ಬಳಿಯ ಬಿಜಿಎಸ್‌ ವಿದ್ಯಾಸಂಸ್ಥೆಯ ಎಚ್‌.ಎನ್‌.ಧನುಶ್ರೀ 617(98.7%) ಶಿಕ್ಷಕರ ಮಗಳು, ಕೆ.ಎನ್‌.ಅರ್ಚನಾ 616(98.6%) ಕೊತ್ತನೂರಿನ ನಂಜುಂಡಮೂರ್ತಿ ಎಂಬ ರೈತರ ಮಗಳು, ಜಿ.ಲಹರಿ 610(97.6%) ಮಿಲ್ಟ್ರಿ ಹೋಟೆಲ್‌ನಲ್ಲಿ ಕೆಲಸ ಮಾಡುವ ಗೋಪಾಲ್‌ರ ಮಗಳು, ಕ್ರೆಸೆಂಟ್‌ ಶಾಲೆಯ ಲಕ್ಷಯ್‌ ಇನಾಮ್ದಾರ್‌ 616(98.6%) ಹಿಂದಿ ಶಿಕ್ಷಕಿಯ ಮಗ. ಪರೀಕ್ಷೆಗೆ ಮುನ್ನ ತಂದೆಯನ್ನು ಕಳೆದುಕೊಂಡ ಎ.ಸಹನಾ 554(88.6%) ಗಳಿಸಿದ್ದಾರೆ.
ಶೇಕಡಾ 100 ರಷ್ಟು ಅಂಕ: ಹಲವು ವಿದ್ಯಾರ್ಥಿಗಳು ಕೆಲವೊಂದು ವಿಷಯಗಳಲ್ಲಿ ಶೇಕಡಾ 100 ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಬಿಜಿಎಸ್‌ ವಿದ್ಯಾಸಂಸ್ಥೆಯ ಎಚ್‌.ಎನ್‌.ಧನುಶ್ರೀ (ಕನ್ನಡ, ಇಂಗ್ಲೀಷ್‌), ಕೆ.ಎನ್‌.ಅರ್ಚನಾ (ಹಿಂದಿ, ಗಣಿತ), ಜಿ.ಲಹರಿ (ಹಿಂದಿ, ಸಮಾಜ), ಆರ್‌. ರಷ್ಮಿ (ಕನ್ನಡ, ಇಂಗ್ಲಿಷ್‌, ಹಿಂದಿ), ಎನ್‌.ಪ್ರೀತಿ (ಕನ್ನಡ), ಕ್ರೆಸೆಂಟ್‌ ಶಾಲೆಯ ಲಕ್ಷಯ್‌ ಇನಾಮ್ದಾರ್‌ (ಕನ್ನಡ), ಜೆ.ರಕ್ಷಿತ್‌ (ಹಿಂದಿ, ಸಮಾಜ), ದರ್ಶಿನಿಪ್ರಿಯ (ಇಂಗ್ಲಿಷ್‌), ಎ.ಸಹನಾ (ಹಿಂದಿ), ಮುಸ್ಕಾನ್‌ ಸುಲ್ತಾನಾ (ಇಂಗ್ಲೀಷ್‌)
1. ಎಚ್‌.ಎನ್‌.ಧನುಶ್ರೀ 617(98.7%), ಬಿಜಿಎಸ್‌ ವಿದ್ಯಾಸಂಸ್ಥೆ
2. ಕೆ.ಎನ್‌.ಅರ್ಚನಾ 616(98.6%), ಬಿಜಿಎಸ್‌ ವಿದ್ಯಾಸಂಸ್ಥೆ
3. ಅಕ್ಷಯ್‌ ಇನಾಮ್ದಾರ್‌ 616(98.6%), ಕ್ರೆಸೆಂಟ್‌ ಶಾಲೆ
4. ಅರುಣ್‌ಕೊಠಾರಿ, 612(97.9%), ಕ್ರೆಸೆಂಟ್‌ ಶಾಲೆ
5. ಜಿ.ವಿ.ಭವಾನಿ, 612(97.9%), ಡಾಲ್ಫಿನ್‌ ಶಾಲೆ
6. ಜಿ.ಲಹರಿ, 610(97.6%), ಬಿಜಿಎಸ್‌ ವಿದ್ಯಾಸಂಸ್ಥೆ
7. ಎಸ್‌.ದಿವ್ಯಶ್ರೀ, 608(97.3%), ಡಾಲ್ಫಿನ್‌ ಶಾಲೆ
8. ಆರ್‌.ರಷ್ಮಿ, 607(97.1%), ಬಿಜಿಎಸ್‌ ವಿದ್ಯಾಸಂಸ್ಥೆ
9. ಎನ್‌.ಪ್ರೀತಿ, 604(96.6%), ಬಿಜಿಎಸ್‌ ವಿದ್ಯಾಸಂಸ್ಥೆ
10. ಎನ್‌.ಪ್ರಿಯಾಂಕ, 602(96.3%), ಡಾಲ್ಫಿನ್‌ ಶಾಲೆ
11. ಜೆ.ರಕ್ಷಿತ್‌, 607(97.1%), ಕ್ರೆಸೆಂಟ್‌ ಶಾಲೆ
12. ದರ್ಶಿನಿಪ್ರಿಯ, 596(95.4%), ಕ್ರೆಸೆಂಟ್‌ ಶಾಲೆ

error: Content is protected !!