Home News ಒಂದೂವರೆ ಲಕ್ಷ ರೂಗಳ ಬೆಲೆಯ ಮರಳು ಪೋಲೀಸರ ವಶ

ಒಂದೂವರೆ ಲಕ್ಷ ರೂಗಳ ಬೆಲೆಯ ಮರಳು ಪೋಲೀಸರ ವಶ

0

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಚೌಡರೆಡ್ಡಿಹಳ್ಳಿಯಲ್ಲಿ ಬುಧವಾರ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ಸುಮಾರು ಒಂದೂವರೆ ಲಕ್ಷ ರೂಗಳ ಬೆಲೆಯ 10 ಲಾರಿ ಲೋಡ್ ಮರಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.