Home News ಜಂಗಮಕೋಟೆಯ ಮದರ್ ಇಂಡಿಯಾ ಕರಾಟೆ ಕ್ಲಬ್ನ ಕರಾಟೆ ಪಟುಗಳಿಗೆ ಪದಕಗಳು

ಜಂಗಮಕೋಟೆಯ ಮದರ್ ಇಂಡಿಯಾ ಕರಾಟೆ ಕ್ಲಬ್ನ ಕರಾಟೆ ಪಟುಗಳಿಗೆ ಪದಕಗಳು

0

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಮದರ್ ಇಂಡಿಯಾ ಕರಾಟೆ ಕ್ಲಬ್ನ ಕರಾಟೆ ಪಟುಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಡೋ ಫೆಡರೇಷನ್ನ 2ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಷಿಪ್ನಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಿಕ್ಷಕರಾದ ಎಸ್.ಮೊಹಮ್ಮದ್ ಇಲಾಯತ್ತುಲ್ಲಾ ಮತ್ತು ಎಸ್.ನೂರುಲ್ಲಾ ಉಪಸ್ಥಿತರಿದ್ದರು.