Home News ತಾಲ್ಲೂಕು ಮಟ್ಟ ಕ್ರೀಡಾಕೂಟ

ತಾಲ್ಲೂಕು ಮಟ್ಟ ಕ್ರೀಡಾಕೂಟ

0

ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆಯ 23 ಮಂದಿ ವಿದ್ಯಾರ್ಥಿಗಳು ನೆಹರೂ ಕ್ರೀಡಾಂಗಣದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಥ್ಲೆಟಿಕ್ಸ್ ತರಬೇತುದಾರ ಜಯಂತಿಗ್ರಾಮದ ನಾರಾಯಣಸ್ವಾಮಿ, ದೈಹಿಕ ಶಿಕ್ಷಕಿ ಸಿ.ಕೆ.ಮಂಜುಳಾ ಹಾಜರಿದ್ದಾರೆ.