Home News ದಿವ್ಯಾ ಭಾರತ್ ಕರಾಟೆ ಡೊ ಅಸೋಸಿಯೇಷನ್ನ ಕರಾಟೆಪಟುಗಳಿಗೆ ಪದಕಗಳು

ದಿವ್ಯಾ ಭಾರತ್ ಕರಾಟೆ ಡೊ ಅಸೋಸಿಯೇಷನ್ನ ಕರಾಟೆಪಟುಗಳಿಗೆ ಪದಕಗಳು

0

ಶಿಡ್ಲಘಟ್ಟದ ದಿವ್ಯಾ ಭಾರತ್ ಕರಾಟೆ ಡೊ ಅಸೋಸಿಯೇಷನ್ನ ಕರಾಟೆಪಟುಗಳು ಈಚೆಗೆ ಗೌರಿಬಿದನೂರಿನಲ್ಲಿ ನಡೆದ ಅಂತರಶಾಲೆ ಮತ್ತು ಅಂತರ ಕಾಲೇಜು ಕರಾಟೆ ಪಂದ್ಯಾವಳಿಯಲ್ಲಿ ಪದಕಗಳನ್ನು ಪಡೆದಿದ್ದಾರೆ.