Home News ದೇವಾಲಯದ ಆವರಣವನ್ನು ಶುಚಿಗೊಳಿಸಿದ ದಿವ್ಯ ಭಾರತ್ ಕರಾಟೆ ಡೋ ಕರಾಟೆಪಟುಗಳು

ದೇವಾಲಯದ ಆವರಣವನ್ನು ಶುಚಿಗೊಳಿಸಿದ ದಿವ್ಯ ಭಾರತ್ ಕರಾಟೆ ಡೋ ಕರಾಟೆಪಟುಗಳು

0

ಶಿಡ್ಲಘಟ್ಟದ ಅರಳೇಪೇಟೆಯ ಬಸವೇಶ್ವರ ಸ್ವಾಮಿ ದೇವಾಲಯದ ಆವರಣವನ್ನು ಸೋಮವಾರ ದಿವ್ಯ ಭಾರತ್ ಕರಾಟೆ ಡೋ ಕರಾಟೆಪಟುಗಳು ಮತ್ತು ಶಿಕ್ಷಕ ಅರುಣ್ಕುಮಾರ್ ಶುಚಿಗೊಳಿಸಿದರು.