Home News ನಾಗಲಮುದ್ದಮ್ಮದೇವಿ ದೇವಾಲಯದಲ್ಲಿ ದೇವಿಗೆ ವಿಶೇಷ ಅಲಂಕಾರ

ನಾಗಲಮುದ್ದಮ್ಮದೇವಿ ದೇವಾಲಯದಲ್ಲಿ ದೇವಿಗೆ ವಿಶೇಷ ಅಲಂಕಾರ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಪುರಾತನ ಕಾಲದ ನಾಗಲಮುದ್ದಮ್ಮದೇವಿ ದೇವಾಲಯದಲ್ಲಿ ಸೋಮವಾರ ಪೌರ್ಣಮಿ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಹಾಗು ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.