Home News ನಿಧನ ವಾರ್ತೆ – ಅಡುಗೆ ರಾಮಣ್ಣ

ನಿಧನ ವಾರ್ತೆ – ಅಡುಗೆ ರಾಮಣ್ಣ

0

ಶಿಡ್ಲಘಟ್ಟ : ನಗರದ ಉಲ್ಲೂರುಪೇಟೆ ನಿವಾಸಿ, ರೈತ ಹಾಗೂ “ಅಡುಗೆ ರಾಮಣ್ಣ” ಎಂದೇ ಹೆಸರಾದ ಪಾಕತಜ್ಞ ರಾಮಣ್ಣ(70) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮುಂಜಾನೆ ನಿಧನರಾದರು. ಮೃತರು ಪತ್ನಿ, ಪುತ್ರ, ಸಹೋದರರು, ಸಹೋದರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಅವರ ತೋಟದಲ್ಲಿ ನೆರವೇರಿಸಲಾಯಿತು.

error: Content is protected !!