Home News ಪಲ್ಲಕ್ಕಿ ಉತ್ಸವ

ಪಲ್ಲಕ್ಕಿ ಉತ್ಸವ

0

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಪಟ್ಟಾಭಿರಾಮರ ವಿಗ್ರಹಗಳು ಮತ್ತು ಆಂಜನೇಯಸ್ವಾಮಿಯೊಂದಿಗೆ ಮುತ್ತಿನ ಪಲ್ಲಕ್ಕಿ ಉತ್ಸವವನ್ನು ನಡೆಸಲಾಯಿತು.

error: Content is protected !!