Home News ಪೋಲಿಯೋ ರೋಗ ಕುರಿತು ಜನಜಾಗೃತಿ

ಪೋಲಿಯೋ ರೋಗ ಕುರಿತು ಜನಜಾಗೃತಿ

0

ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಬಿ.ಎಂ.ವಿ ಪ್ರೌಢಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್ನ ವತಿಯಿಂದ ವಿದ್ಯಾರ್ಥಿಗಳು ಗ್ರಾಮದಲ್ಲಿ ಪೋಲಿಯೋ ರೋಗ ಕುರಿತು ಜನಜಾಗೃತಿ ನಡೆಸಿದರು.