Home News ರೇಷ್ಮೆ ಬೆಳೆಗಾರರು ಹಾಗೂ ರೈತರು ಕರೆಕೊಟ್ಟ ಬಂದ್ ಯಶಸ್ವಿ

ರೇಷ್ಮೆ ಬೆಳೆಗಾರರು ಹಾಗೂ ರೈತರು ಕರೆಕೊಟ್ಟ ಬಂದ್ ಯಶಸ್ವಿ

0

ಶಿಡ್ಲಘಟ್ಟದ್ಲಲಿ ರೇಷ್ಮೆ ಬೆಳೆಗಾರರು ಹಾಗೂ ರೈತರು ಕರೆಕೊಟ್ಟ ಬಂದ್ ಶನಿವಾರ ತ್ಲಾಲೂಕಿನ್ಲಲಿ ಯಶಸ್ವಿಯಾಯಿತು ರೇಷ್ಮೆ ಗೂಡಿನ ಮಾರುಕಟ್ಟೆಯ್ಲಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡ್ದಿದರಿಂದ ಶನಿವಾರ ಆಂದ್ರದಿಂದ ಆಗಮಿಸ್ದಿದ ರೈತರು ಮಲಗಿ ನಿದ್ರಿಸುತ್ತಿರುವುದು.