Home News ಶೇ. ೮೦.೦೯ ರಷ್ಟು ಮತದಾನ

ಶೇ. ೮೦.೦೯ ರಷ್ಟು ಮತದಾನ

0

ಕ್ಷೇತ್ರದ ಐದು ಜಿಲ್ಲಾ ಪಂಚಾಯತಿ ಹಾಗು ೧೭ ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ಶನಿವಾರ ನಡೆದ ಮತದಾನದಲ್ಲಿ ೫೩,೮೯೯ ಪುರುಷರು, ೫೦,೭೦೨ ಮಹಿಳೆಯರು ಸೇರಿ ಒಟ್ಟು ೧,೦೪,೬೦೧ ಮಂದಿ ಮತದಾರರು ತಮ್ಮ ಮತದ ಹಕ್ಕನ್ನು ಚಲಾಯಿಸುವುದರೊಂದಿಗೆ ಒಟ್ಟು ಶೇ. ೮೦.೦೯ ರಷ್ಟು ಮತದಾನವಾಗಿದೆ.

error: Content is protected !!