News ಸರಸ್ವತಿ ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕರಿಗೆ ಸನ್ಮಾನ By Sidlaghatta News Desk - February 2, 2015 0 Share FacebookXWhatsAppTelegram ಶಿಡ್ಲಘಟ್ಟದ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ ನಿವೃತ್ತರಾ ಶಿಕ್ಷಕ ವೈ.ಎನ್.ದಾಶರಥಿ ಹಾಗೂ ಜಿ.ಆರ್. ಶ್ರೀನಿವಾಸಮೂರ್ತಿ ಅವರನ್ನು ಶನಿವಾರ ಸನ್ಮಾನಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟಸುಬ್ಬಾರಾವ್, ಕಾರ್ಯದರ್ಶಿ ಎನ್. ಶ್ರೀಕಾಂತ್, ಮುಖ್ಯ ಶಿಕ್ಷಕಿ ಎಂ. ಸೀತಾಲಕ್ಷ್ಮೀ, ಶಿಕ್ಷಕರು ಹಾಜರಿದ್ದರು. Exit mobile version