Home News ಸಲಹಾ ಸಮಿತಿಯ ನಾಮನಿರ್ದೇಶಕರ ಆಯ್ಕೆ

ಸಲಹಾ ಸಮಿತಿಯ ನಾಮನಿರ್ದೇಶಕರ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯ ಎಂ.ಶ್ರೀಧರ್ ಕೇಂದ್ರ ಸರ್ಕಾರದ ಬಿ.ಎಸ್.ಎನ್.ಎಲ್ನ ಕೋಲಾರ ವಿಭಾಗದ ಸಲಹಾ ಸಮಿತಿಯ ನಾಮನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.