Home News ಹುತಾತ್ಮ ಯೋಧ ಗಂಗಾಧರ್‌ ಪುಣ್ಯಸ್ಮರಣೆ

ಹುತಾತ್ಮ ಯೋಧ ಗಂಗಾಧರ್‌ ಪುಣ್ಯಸ್ಮರಣೆ

0

ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ವರದನಾಯಕನಹಳ್ಳಿ ಗ್ರಾಮಸ್ಥರಿಂದ ಹುತಾತ್ಮ ಯೋಧ ಗಂಗಾಧರ್‌ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ಗಂಗಾಧರ್‌ ತಮ್ಮ ಯೋಧ ರವಿಕುಮಾರ್‌, ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಮತ್ತು ದಿಬ್ಬೂರಹಳ್ಳಿ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ವಿಜಯ್‌ರೆಡ್ಡಿ ಭಾಗವಹಿಸುವರು.

error: Content is protected !!