Home News ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ

ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ

0

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಒಕ್ಕಲಿಗರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಆರು ಮಂದಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಎಸ್‌.ವಿ.ನಟರಾಜ್‌, ಚಂದ್ರೇಗೌಡ, ಬಿ.ಎನ್‌.ರವಿಕುಮಾರ್‌, ಕೆ.ಮಂಜುನಾಥ್‌, ಎಂ.ಎಸ್‌.ಶ್ರೀನಿವಾಸ್‌, ವೆಂಕಟರೆಡ್ಡಿ, ಎಚ್‌.ಆರ್‌.ಸತೀಶ್‌, ಜಮುನಾ ಧರ್ಮೇಂದ್ರ ಹಾಜರಿದ್ದರು.

error: Content is protected !!