ಶಿಡ್ಲಘಟ್ಟದ ಹನುಮಂತಪುರ ಬಳಿ ಯುವಕನ ಕೊಲೆ

Sidlaghatta Hanumanthapura Gate Murder Youth Crime

ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

 ನಗರದ ಆಜಾದ್‌ನಗರದ ಲೇಟ್ ಭಕ್ಷು ಎಂಬುವವರ ಪುತ್ರ ಸೈಯ್ಯದ್ ಪರಮಾನ್ (24) ಮೃತ ದುರ್ದೈವಿ ಎನ್ನಲಾಗಿದೆ.

ಸೈಯ್ಯದ್ ಪರಮಾನ್ (24)

 ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯ ಖಾಸಗಿ ಲೇಔಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೊಲೆ ನಡೆದಿದ್ದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
https://www.sidlaghatta.com

📱 Join WhatsApp
https://wa.me/917406303366?text=Hi

1 thought on “ಶಿಡ್ಲಘಟ್ಟದ ಹನುಮಂತಪುರ ಬಳಿ ಯುವಕನ ಕೊಲೆ

Leave a Reply

Your email address will not be published. Required fields are marked *

error: Content is protected !!