ಬೃಹತ್ ಗಾತ್ರದ ಆಲೀಕಲ್ಲು ಮಳೆ

ಗುರುವಾರ ಸಂಜೆ ದಿಡೀರನೆ ಸುರಿದ ಬೃಹದಾಕಾರದ ಆಲೀಕಲ್ಲು ಮಳೆಯಿಂದ ತಾಲ್ಲೂಕಿನ ಕೆಲವೆಡೆ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ತಾಲ್ಲೂಕಿನ ಬಶೆಟ್ಟಹಳ್ಳಿ ವ್ಯಾಪ್ತಿಯ ಅಮ್ಮಗಾರಹಳ್ಳಿ, ಗೌಡನಹಳ್ಳಿ ಸುತ್ತಮುತ್ತಲಿನ ರೈತರ ಪಾಲಿಹೌಸ್‌ಗಳು ಹಾಳಾಗಿದ್ದು, ಬಹುತೇಕ ದ್ರಾಕ್ಷಿ, ಟಮೋಟ ತೋಟಗಳು ಬೃಹತ್ ಆಲಿಕಲ್ಲು ಮಳೆಯಿಂದಾಗಿ ನೆಲಕಚ್ಚಿವೆ. … Continue reading ಬೃಹತ್ ಗಾತ್ರದ ಆಲೀಕಲ್ಲು ಮಳೆ