ಕಳಪೆ ಪೈಪ್ ಪೂರೈಕೆಗೆ ರೈತನ ಆಕ್ರೋಶ, ಕೃಷಿ ಇಲಾಖೆ ಎದುರು ಪೈಪ್ ಬಿಸಾಕಿ ಪ್ರತಿಭಟನೆ
Sidlaghatta : ಹನಿ ನೀರಾವರಿ ಪದ್ದತಿಯಡಿ ಕೃಷಿ ಇಲಾಖೆಯಿಂದ ವಿತರಿಸಲಾದ ಪೈಪ್ ಮತ್ತು ಲ್ಯಾಟರಲ್‌ಗಳು ಕಳಪೆಯಾಗಿದ್ದು, ಈ ಬಗ್ಗೆ ಸಂಬಂಧಿಸಿದ ಕಂಪನಿ ಮತ್ತು ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲದ ಕಾರಣ, ರೈತನು ತನ್ನ ಆಕ್ರೋಶ ವ್ಯಕ್ತಪಡಿಸುತ್ತಾ ಪೈಪುಗಳನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗ ಬಿಸಾಡಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಲಕ್ಷ್ಮಿನಾರಾಯಣರೆಡ್ಡಿ ಅವರು ತಮ್ಮ ತೋಟದಲ್ಲಿ ಹನಿ ನೀರಾವರಿಗಾಗಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ … Continue reading ಕಳಪೆ ಪೈಪ್ ಪೂರೈಕೆಗೆ ರೈತನ ಆಕ್ರೋಶ, ಕೃಷಿ ಇಲಾಖೆ ಎದುರು ಪೈಪ್ ಬಿಸಾಕಿ ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed