ಪೂರ್ಣ ಪುಟ · Open full page
News

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 12 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ವಾಸವಿ ರಸ್ತೆಯ 55 ವರ್ಷದ ಗಂಡಸು, 55 ವರ್ಷದ ಮಹಿಳೆ, 27 ವರ್ಷದ ಮಹಿಳೆ,
  2. ಮೇಲೂರಿನ 66 ವರ್ಷದ ಗಂಡಸು,
  3. ಸಾದಲಿಯ 70 ವರ್ಷದ ಮಹಿಳೆ,
  4. ಸುಗಟೂರಿನ 55 ವರ್ಷದ ಮಹಿಳೆ,
  5. ಕುಂದಲಗುರ್ಕಿಯ 15 ವರ್ಷದ ಹುಡುಗ, 70 ವರ್ಷದ ಗಂಡಸು, 60 ವರ್ಷದ ಮಹಿಳೆ,
  6. ದೊಣ್ಣಹಳ್ಳಿ, ಕುಂದಲಗುರ್ಕಿಯ 21 ವರ್ಷದ ಮಹಿಳೆ,
  7. ಹನುಮಂತಪುರದ 63 ವರ್ಷದ ಮಹಿಳೆ,
  8. ವಲಸೇನಹಳ್ಳಿ, ಬಶೆಟ್ಟಹಳ್ಳಿಯ 65 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi