Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ 8 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ 8 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಮತ್ತು ತಾಲ್ಲೂಕಿನಲ್ಲಿ ಮಂಗಳವಾರ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ

  1. 2ನೇ ನಗರ್ತಪೇಟೆಯ 60 ವರ್ಷದ ಗಂಡಸು,
  2. ಹಂಡಿಗನಾಳದ 30 ವರ್ಷದ ಗಂಡಸು,
  3. ದನಮಿಟ್ಟೇನಹಳ್ಳಿಯ 22 ವರ್ಷದ ಮಹಿಳೆ,
  4. ಮಾರ್ಗಾನಪರ್ತಿಯ 25 ವರ್ಷದ ಮಹಿಳೆ,
  5. ಅಂಬಿಗನಹಳ್ಳಿಯ 45 ವರ್ಷದ ಗಂಡಸು , 47 ವರ್ಷದ ಗಂಡಸು
  6. ಮುತ್ತೂರಿನ 70 ವರ್ಷದ ಗಂಡಸು ,
  7. ಚೌಡಸಂದ್ರದ 30 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!