Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 11 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 11 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಬುಧವಾರ 11 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ 40 ವರ್ಷದ ಗಂಡಸು,
  2. ರಾಜೀವಗಾಂಧಿ Layout ನ 45 ವರ್ಷದ ಮಹಿಳೆ, 42 ವರ್ಷದ ಮಹಿಳೆ,
  3. ಜೌಗುಪೇಟೆಯ 45 ವರ್ಷದ ಗಂಡಸು,
  4. ಹನುಮಂತಪುರದ 18 ವರ್ಷದ ಯುವಕ, 48 ವರ್ಷದ ಮಹಿಳೆ,
  5. ಅಂಬಿಗನಹಳ್ಳಿಯ 25 ವರ್ಷದ ಮಹಿಳೆ, 88 ವರ್ಷದ ಗಂಡಸು,
  6. ಜಂಗಮಕೋಟೆಯ 60 ವರ್ಷದ ಗಂಡಸು,
  7. ಮೇಲೂರಿನ 45 ವರ್ಷದ ಗಂಡಸು,
  8. ಗುಡಿಹಳ್ಳಿಯ 45 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!