Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 7 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 7 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಮತ್ತು ತಾಲ್ಲೂಕಿನಲ್ಲಿ ಶನಿವಾರ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಲ್ಲಿಮರದಹಳ್ಳಿಯ 40 ವರ್ಷದ ಮಹಿಳೆ,
  2. ಇಲಾಹಿನಗರದ 40 ವರ್ಷದ ಮಹಿಳೆ,
  3. Court ಸಮೀಪದ 48 ವರ್ಷದ ಮಹಿಳೆ,
  4. ಹಿತ್ತಲಹಳ್ಳಿಯ 45 ವರ್ಷದ ಮಹಿಳೆ,
  5. J ವೆಂಕಟಾಪುರದ 40 ವರ್ಷದ ಮಹಿಳೆ,
  6. ಸುಂಡ್ರಹಳ್ಳಿಯ 40 ವರ್ಷದ ಗಂಡಸು,
  7. 2ನೇ ನಗರ್ತಪೇಟೆಯ 65 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!