Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 21 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 21 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 21 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಸಿದ್ಧಾರ್ಥನಗರದ 42 ವರ್ಷದ ಗಂಡಸು, 21 ವರ್ಷದ ಮಹಿಳೆ,
  2. K K ಪೇಟೆಯ 32 ವರ್ಷದ ಗಂಡಸು,
  3. ಕಾಮಾಟಿಗಾರಪೇಟೆಯ 33 ವರ್ಷದ ಗಂಡಸು,
  4. ವಾಸವಿ ರಸ್ತೆಯ 28 ವರ್ಷದ ಮಹಿಳೆ,
  5. ಮಾರುತಿ ನಗರದ 40 ವರ್ಷದ ಮಹಿಳೆ,
  6. ವೀರಪುರದ 12 ವರ್ಷದ ಹುಡುಗಿ,
  7. ಬಸವಾಪಟ್ಟಣದ 78 ವರ್ಷದ ಗಂಡಸು, 27 ವರ್ಷದ ಗಂಡಸು,
  8. ಆನೂರಿನ 54 ವರ್ಷದ ಗಂಡಸು,
  9. J ಕುರುಬರಹಳ್ಳಿಯ 68 ವರ್ಷದ ಗಂಡಸು,
  10. ನಡಿಪಿನಾಯಕನಹಳ್ಳಿಯ 68 ವರ್ಷದ ಗಂಡಸು, 38 ವರ್ಷದ ಗಂಡಸು,
  11. ಮುತ್ತೂರಿನ 70 ವರ್ಷದ ಗಂಡಸು,
  12. ಜಂಗಮಕೋಟೆಯ 60 ವರ್ಷದ ಮಹಿಳೆ,
  13. ನಾಗಮಂಗಲದ 28 ವರ್ಷದ ಮಹಿಳೆ,
  14. ನಲ್ಲಪ್ಪನಹಳ್ಳಿ, ಸಾದಲಿಯ 30 ವರ್ಷದ ಗಂಡಸು,
  15. K G ಚಿಕ್ಕಬಲ್ಲದ 38 ವರ್ಷದ ಗಂಡಸು,
  16. ದೊಡ್ಡತೇಕಹಳ್ಳಿಯ 53 ವರ್ಷದ ಮಹಿಳೆ, 33 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
  17. ಸೋಂಕಿತ 45 ವರ್ಷದ ಗಂಡಸಿನ ವಿಳಾಸ ಇನ್ನೂ ಪತ್ತೆಯಾಗಿಲ್ಲ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!