Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 20 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 20 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಗುರುವಾರ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಕೋಟೆ ವೃತ್ತದ 55 ವರ್ಷದ ಗಂಡಸು, 46 ವರ್ಷದ ಗಂಡಸು, 24 ವರ್ಷದ ಗಂಡಸು,  32 ವರ್ಷದ ಗಂಡಸು,
  2. ರಾಜೀವಗಾಂಧಿ Layout ನ 38 ವರ್ಷದ ಮಹಿಳೆ, 10 ವರ್ಷದ ಹುಡುಗಿ, 19 ವರ್ಷದ ಯುವತಿ,
  3. ಮಹಬೂಬ್ ನಗರದ 42 ವರ್ಷದ ಮಹಿಳೆ,
  4. ಕೆ ಕೆ ಪೇಟೆಯ 75 ವರ್ಷದ ಗಂಡಸು,
  5. ಪೊಲೀಸ್ ಕ್ವಾರ್ಟರ್ಸ್ ನ 30 ವರ್ಷದ ಗಂಡಸು,
  6. ಅಬ್ಲೂಡಿನ 42 ವರ್ಷದ ಗಂಡಸು,
  7. ಕುಂದಲಗುರ್ಕಿಯ 26 ವರ್ಷದ ಗಂಡಸು,
  8. ದಾಸರಹಳ್ಳಿಯ 30 ವರ್ಷದ ಗಂಡಸು,
  9. ಜಂಗಮಕೋಟೆಯ 29 ವರ್ಷದ ಗಂಡಸು,
  10. ಗುಡಿಹಳ್ಳಿಯ 40 ವರ್ಷದ ಮಹಿಳೆ,
  11. ಮುತ್ತೂರಿನ 50 ವರ್ಷದ ಮಹಿಳೆ,
  12. ತಲದುಮ್ಮನಹಳ್ಳಿಯ 21 ವರ್ಷದ ಮಹಿಳೆ, 23 ವರ್ಷದ ಮಹಿಳೆ, 45 ವರ್ಷದ ಮಹಿಳೆ,
  13. T ಪೆದ್ದನಹಳ್ಳಿಯ 34 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!