Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 18 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 18 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 18 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ನಗರ್ತಪೇಟೆಯ 47 ವರ್ಷದ ಮಹಿಳೆ, 50 ವರ್ಷದ ಮಹಿಳೆ,
  2. ಗಾಂಧಿನಗರದ 45 ವರ್ಷದ ಮಹಿಳೆ,
  3. ಇಲಾಹಿನಗರದ 50 ವರ್ಷದ ಮಹಿಳೆ,
  4. ಸೊಣಗಾನಹಳ್ಳಿಯ 38 ವರ್ಷದ ಮಹಿಳೆ, 15 ವರ್ಷದ ಯುವತಿ,
  5. E ತಿಮ್ಮಸಂದ್ರದ 2 ವರ್ಷದ ಬಾಲಕಿ, 23 ವರ್ಷದ ಗಂಡಸು, 18 ವರ್ಷದ ಯುವತಿ, 47 ವರ್ಷದ ಗಂಡಸು,
  6. ಕಲ್ಯಾಪುರದ 24 ವರ್ಷದ ಗಂಡಸು,
  7. ಮೇಲೂರಿನ 37 ವರ್ಷದ ಗಂಡಸು,
  8. ಅಬ್ಲೂಡಿನ 26 ವರ್ಷದ ಗಂಡಸು,
  9. ವಲಸೇನಹಳ್ಳಿಯ 23 ವರ್ಷದ ಗಂಡಸು,
  10. ಕುಂಬಿಗಾನಹಳ್ಳಿಯ 24 ವರ್ಷದ ಗಂಡಸು,
  11. ಸುಂಡ್ರಹಳ್ಳಿಯ 34 ವರ್ಷದ ಗಂಡಸು,
  12. ಜಂಗಮಕೋಟೆಯ 26 ವರ್ಷದ ಗಂಡಸು, 48 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!