Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 12 ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 12 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.

  1. ನಗರದ ಗಾಂಧಿನಗರದ 55 ವರ್ಷದ ಮಹಿಳೆ, 30 ವರ್ಷದ ಮಹಿಳೆ, 68 ವರ್ಷದ ಗಂಡಸು,
  2. ಅಂಜನಿ ಬಡಾವಣೆಯ 38 ವರ್ಷದ ಮಹಿಳೆ,
  3. ಬಸವಾಪಟ್ಟಣದ 80 ವರ್ಷದ ಗಂಡಸು,
  4. ಭಕ್ತರಹಳ್ಳಿಯ 20 ವರ್ಷದ ಮಹಿಳೆ,
  5. ಜಂಗಮಕೋಟೆಯ 25 ವರ್ಷದ ಗಂಡಸು, 40 ವರ್ಷದ ಗಂಡಸು,
  6. ದಿಬ್ಬೂರಹಳ್ಳಿಯ 55 ವರ್ಷದ ಗಂಡಸು,
  7. ಸೋಮನಹಳ್ಳಿ, ಕುಂದಲಗುರ್ಕಿಯ 18 ವರ್ಷದ ಮಹಿಳೆ,
  8. ಮೇಲೂರಿನ 51 ವರ್ಷದ ಮಹಿಳೆ, 70 ವರ್ಷದ ಗಂಡಸಿಗೆ ಸೋಂಕು ತಗುಲಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!