Sidlaghatta Covid-19 Update-15/02/2022

Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 15/02/2022 ರಂದು 6 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಸಿದ್ಧಾರ್ಥನಗರದ 41 ವರ್ಷದ ಪುರುಷ
ಶಿಡ್ಲಘಟ್ಟ – ಗ್ರಾಮೀಣ
- ಬುದಗವಾರಹಳ್ಳಿಯ 14 ವರ್ಷದ ಬಾಲಕಿ
- ಹಿತ್ತಲಹಳ್ಳಿಯ 45 ವರ್ಷದ ಪುರುಷ
- ಬಳುವನಹಳ್ಳಿಯ 40 ವರ್ಷದ ಮಹಿಳೆ
- ಎಲಗಲಹಳ್ಳಿಯ 65 ವರ್ಷದ ಪುರುಷ
- ITPB ಸುಂಡ್ರಹಳ್ಳಿಯ 32 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ
🔔 ಹೊಸ ಸುದ್ದಿ ಫೋನ್ನಲ್ಲಿ ಬೇಕಾ?
ನ್ಯೂಸ್ ಬಂದ ತಕ್ಷಣ alert ಬರುತ್ತದೆ
💬 WhatsApp ನಲ್ಲಿ ಪಡೆಯಿರಿFree ✔ ಯಾವಾಗ ಬೇಕಾದರೂ off
By turning on you agree to the Terms and Privacy Notice.
✅ Alerts ಆನ್ ಇದೆ
⚠️ Report an error in this story