Home Covid-19 Sidlaghatta Covid-19 Update-17/05/2021

Sidlaghatta Covid-19 Update-17/05/2021

0
covid sidlaghatta coronavirus cases covid-19 may 17


ಶಿಡ್ಲಘಟ್ಟ ತಾಲ್ಲೂಕಿನಲ್ಲಿ 17/05/2021 ರಂದು 64 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಶಿಡ್ಲಘಟ್ಟದ 50 ವರ್ಷದ ಮಹಿಳೆ, 35 ವರ್ಷದ ಮಹಿಳೆ, 40 ವರ್ಷದ ಮಹಿಳೆ
  2. ಮುತ್ತೂರು ಬೀದಿಯ 58 ವರ್ಷದ ಮಹಿಳೆ
  3. BSNL Office ನ 25 ವರ್ಷದ ಗಂಡಸು
  4. ಷರಾಫ್ ರಸ್ತೆಯ 9 ವರ್ಷದ ಬಾಲಕಿ, 38 ವರ್ಷದ ಗಂಡಸು
  5. 2ನೇ ಕಾರ್ಮಿಕ ನಗರದ 60 ವರ್ಷದ ಗಂಡಸು
  6. ಜೌಗುಪೇಟೆಯ 45 ವರ್ಷದ ಮಹಿಳೆ, 21 ವರ್ಷದ ಮಹಿಳೆ
  7. KK ಪೇಟೆಯ 32 ವರ್ಷದ ಮಹಿಳೆ, 6 ವರ್ಷದ ಬಾಲಕಿ, 29 ವರ್ಷದ ಗಂಡಸು, 34 ವರ್ಷದ ಗಂಡಸು, 30 ವರ್ಷದ ಗಂಡಸು
  8. ಅಂಜನಿ ಬಡಾವಣೆಯ 75 ವರ್ಷದ ಗಂಡಸು
  9. ಕುಂಬಾರಪೇಟೆಯ 51 ವರ್ಷದ ಗಂಡಸು, 40 ವರ್ಷದ ಮಹಿಳೆ
  10. ಮಾರುತಿ ನಗರದ 42 ವರ್ಷದ ಮಹಿಳೆ
  11. Town Police Station ನ 40 ವರ್ಷದ ಗಂಡಸು
  12. ದೇಶದಪೇಟೆಯ 50 ವರ್ಷದ ಗಂಡಸು
  13. ಕನಕನಗರದ 29 ವರ್ಷದ ಗಂಡಸು
  14. Government Hospital ನ 45 ವರ್ಷದ ಮಹಿಳೆ

ಶಿಡ್ಲಘಟ್ಟ – ಗ್ರಾಮೀಣ

  1. ದ್ಯಾವಪ್ಪನಗುಡಿಯ 56 ವರ್ಷದ ಗಂಡಸು
  2. ಆನೂರಿನ 32 ವರ್ಷದ ಗಂಡಸು
  3. ಸಾದಲಿಯ 24 ವರ್ಷದ ಮಹಿಳೆ
  4. ಅರಿಕೇರಿಯ 35 ವರ್ಷದ ಮಹಿಳೆ, 18 ವರ್ಷದ ಮಹಿಳೆ
  5. ಬೈರನಾಯಕನಹಳ್ಳಿಯ 36 ವರ್ಷದ ಮಹಿಳೆ, 36 ವರ್ಷದ ಗಂಡಸು
  6. ಮಧ್ಯನಹಳ್ಳಿಯ 27 ವರ್ಷದ ಮಹಿಳೆ
  7. ಬೈರಗಾನಹಳ್ಳಿಯ 8 ವರ್ಷದ ಬಾಲಕ, 27 ವರ್ಷದ ಮಹಿಳೆ
  8. ಶೆಟ್ಟಿಗೆರೆಯ 22 ವರ್ಷದ ಮಹಿಳೆ
  9. ಮುತ್ತೂರಿನ 63 ವರ್ಷದ ಗಂಡಸು
  10. ಮೇಲೂರಿನ 48 ವರ್ಷದ ಗಂಡಸು
  11. ಕಾಕಚೊಕ್ಕಂಡಹಳ್ಳಿಯ 21 ವರ್ಷದ ಮಹಿಳೆ, 65 ವರ್ಷದ ಮಹಿಳೆ, 18 ವರ್ಷದ ಗಂಡಸು
  12. ವೀರಾಪುರದ 60 ವರ್ಷದ ಮಹಿಳೆ
  13. ತಲಕಾಯಲಬೆಟ್ಟದ 53 ವರ್ಷದ ಗಂಡಸು
  14. ಹಂಡಿಗನಾಳದ 72 ವರ್ಷದ ಗಂಡಸು
  15. ಅತ್ತಿಗಾನಹಳ್ಳಿಯ 38 ವರ್ಷದ ಗಂಡಸು
  16. ತಿಮ್ಮನಾಯಕನಹಳ್ಳಿಯ 80 ವರ್ಷದ ಗಂಡಸು
  17. ಬೋದಗೂರಿನ 60 ವರ್ಷದ ಗಂಡಸು
  18. ಇದ್ಲೂಡಿನ 30 ವರ್ಷದ ಗಂಡಸು, 32 ವರ್ಷದ ಗಂಡಸು, 18 ವರ್ಷದ ಮಹಿಳೆ
  19. ತಲದುಮ್ಮನಹಳ್ಳಿಯ 34 ವರ್ಷದ ಗಂಡಸು
  20. ಶೆಟ್ಟಹಳ್ಳಿಯ 55 ವರ್ಷದ ಗಂಡಸು
  21. ಅಬ್ಲೂಡಿನ 44 ವರ್ಷದ ಗಂಡಸು, 36 ವರ್ಷದ ಗಂಡಸು, 32 ವರ್ಷದ ಮಹಿಳೆ, 42 ವರ್ಷದ ಗಂಡಸು
  22. ಕೊತ್ತನೂರಿನ 34 ವರ್ಷದ ಗಂಡಸು
  23. ಜಂಗಮಕೋಟೆಯ 60 ವರ್ಷದ ಗಂಡಸು
  24. ದೊಗರನಾಯಕನಹಳ್ಳಿಯ 20 ವರ್ಷದ ಮಹಿಳೆ, 17 ವರ್ಷದ ಮಹಿಳೆ, 26 ವರ್ಷದ ಗಂಡಸು
  25. ಹನುಮಂತಪುರದ 27 ವರ್ಷದ ಗಂಡಸು
  26. ಹುಜಗೂರಿನ 6 ವರ್ಷದ ಬಾಲಕ
  27. ಕೇಶವಾರದ 45 ವರ್ಷದ ಮಹಿಳೆ
  28. ತಾಟಪರ್ತಿಯ 32 ವರ್ಷದ ಗಂಡಸು
  29. ಪಲಿಚೆರ್ಲುವಿನ 28 ವರ್ಷದ ಗಂಡಸು

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version