Home Covid-19 Sidlaghatta Covid-19 Update-20/06/2021

Sidlaghatta Covid-19 Update-20/06/2021

0
Sidlaghatta Covid-19 Positive covid sidlaghatta Taluk coronavirus cases june 20

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 20/06/2021 ರಂದು 35 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. KK ಪೇಟೆಯ 40 ವರ್ಷದ ಗಂಡಸು
  2. ಉಲ್ಲೂರುಪೇಟೆಯ 46 ವರ್ಷದ ಮಹಿಳೆ

 

ಶಿಡ್ಲಘಟ್ಟ – ಗ್ರಾಮೀಣ

 

  1. ತಲದುಮ್ಮನಹಳ್ಳಿಯ 30 ವರ್ಷದ ಗಂಡಸು
  2. ಕಾಕಚೊಕ್ಕಂಡಹಳ್ಳಿಯ 40 ವರ್ಷದ ಗಂಡಸು, 71 ವರ್ಷದ ಗಂಡಸು
  3. ದೊಡ್ಡದಾಸೇನಹಳ್ಳಿಯ 48 ವರ್ಷದ ಗಂಡಸು
  4. ಬಚ್ಚಹಳ್ಳಿಯ 62 ವರ್ಷದ ಗಂಡಸು, 32 ವರ್ಷದ ಗಂಡಸು, 28 ವರ್ಷದ ಮಹಿಳೆ
  5. ಯರ್ರನಾಗೇನಹಳ್ಳಿಯ 46 ವರ್ಷದ ಗಂಡಸು
  6. ಶೆಟ್ಟಿಹಳ್ಳಿಯ 52 ವರ್ಷದ ಗಂಡಸು
  7. ಚೀಮನಹಳ್ಳಿಯ 17 ವರ್ಷದ ಬಾಲಕಿ
  8. ತೊಟ್ಲಗಾನಹಳ್ಳಿಯ 60 ವರ್ಷದ ಮಹಿಳೆ
  9. ದೊಡ್ಡತೇಕಹಳ್ಳಿಯ 31 ವರ್ಷದ ಮಹಿಳೆ, 38 ವರ್ಷದ ಗಂಡಸು
  10. ಕುಡುಪಕುಂಟೆಯ 17 ವರ್ಷದ ಬಾಲಕ
  11. T ವೆಂಕಟಾಪುರದ 8 ವರ್ಷದ ಬಾಲಕ
  12. ಅಟ್ಗೊಲ್ಲಹಳ್ಳಿಯ 46 ವರ್ಷದ ಗಂಡಸು
  13. E ತಿಮ್ಮಸಂದ್ರದ  30 ವರ್ಷದ ಮಹಿಳೆ
  14. ಮಲ್ಲೇನಹಳ್ಳಿಯ 60 ವರ್ಷದ ಗಂಡಸು
  15. ಮಾದೇನಹಳ್ಳಿಯ 35 ವರ್ಷದ ಮಹಿಳೆ
  16. ವೇಮಗಲ್ ನ 31 ವರ್ಷದ ಗಂಡಸು
  17. ಚಿಂತಡಪಿಯ 15 ವರ್ಷದ ಬಾಲಕ, 58 ವರ್ಷದ ಮಹಿಳೆ, 33 ವರ್ಷದ ಗಂಡಸು, 66 ವರ್ಷದ ಗಂಡಸು
  18. ಸಾದಲಿಯ 50 ವರ್ಷದ ಗಂಡಸು
  19. S ದೇವಗಾನಹಳ್ಳಿಯ 19 ವರ್ಷದ ಗಂಡಸು, 19 ವರ್ಷದ ಗಂಡಸು
  20. ಬಂಡರ್ಲಹಳ್ಳಿಯ 50 ವರ್ಷದ ಗಂಡಸು
  21. ಅಬ್ಲೂಡಿನ 46 ವರ್ಷದ ಗಂಡಸು
  22. ಮಳ್ಳೂರಿನ 26 ವರ್ಷದ ಗಂಡಸು
  23. ಕಂಬಲಹಳ್ಳಿಯ 20 ವರ್ಷದ ಗಂಡಸು, 76 ವರ್ಷದ ಗಂಡಸು, 43 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version