Home Covid-19 Sidlaghatta Covid-19 Update-25/06/2021

Sidlaghatta Covid-19 Update-25/06/2021

0
Sidlaghatta Covid-19 Positive covid sidlaghatta Taluk coronavirus cases june 25

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 25/06/2021 ರಂದು 16 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಸಿದ್ಧಾರ್ಥನಗರದ 40 ವರ್ಷದ ಗಂಡಸು

 

ಶಿಡ್ಲಘಟ್ಟ – ಗ್ರಾಮೀಣ

  1. ಹಲಸೂರುದಿಣ್ಣೆಯ 32 ವರ್ಷದ ಗಂಡಸು, 30 ವರ್ಷದ ಗಂಡಸು
  2. ಬಯ್ಯಪ್ಪನಹಳ್ಳಿಯ 28 ವರ್ಷದ ಗಂಡಸು
  3. ನಡಿಪಿನಾಯಕನಹಳ್ಳಿಯ 38 ವರ್ಷದ ಗಂಡಸು
  4. ಸುಂಡ್ರಹಳ್ಳಿಯ 53 ವರ್ಷದ ಗಂಡಸು
  5. ಕಾಕಚೊಕ್ಕಂಡಹಳ್ಳಿಯ 19 ವರ್ಷದ ಗಂಡಸು
  6. ಹುಜುಗೂರಿನ 30 ವರ್ಷದ ಗಂಡಸು
  7. ಮಳ್ಳೂರಿನ 42 ವರ್ಷದ ಗಂಡಸು
  8. ವೇಮಗಲ್ ನ 19 ವರ್ಷದ ಗಂಡಸು
  9. ದೇವಗುಟ್ಟಹಳ್ಳಿಯ 30 ವರ್ಷದ ಗಂಡಸು
  10. ಬಚ್ಚಹಳ್ಳಿಯ 45 ವರ್ಷದ ಮಹಿಳೆ
  11. ಯರ್ರಬಚ್ಚನಹಳ್ಳಿಯ 20 ವರ್ಷದ ಮಹಿಳೆ
  12. ದೊಗರನಾಯಕನಹಳ್ಳಿಯ 22 ವರ್ಷದ ಮಹಿಳೆ
  13. ಸೊರಕಾಯಲಹಳ್ಳಿಯ 42 ವರ್ಷದ ಮಹಿಳೆ, 21 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version