Home Covid-19 Sidlaghatta Covid-19 Update-27/05/2021

Sidlaghatta Covid-19 Update-27/05/2021

0
covid sidlaghatta coronavirus cases covid-19 may 27

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 27/05/2021 ರಂದು 24 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಗಾಂಧಿನಗರದ 29 ವರ್ಷದ ಗಂಡಸು
  2. KK ಪೇಟೆಯ 35 ವರ್ಷದ ಮಹಿಳೆ
  3. ಜೌಗುಪೇಟೆಯ 34 ವರ್ಷದ ಮಹಿಳೆ

ಶಿಡ್ಲಘಟ್ಟ – ಗ್ರಾಮೀಣ

  1. ಮುಮ್ಮನಹಳ್ಳಿಯ 38 ವರ್ಷದ ಗಂಡಸು
  2. ತರಬಹಳ್ಳಿಯ 74 ವರ್ಷದ ಗಂಡಸು
  3. ಕೇಶವಾರದ 75 ವರ್ಷದ ಗಂಡಸು, 27 ವರ್ಷದ ಗಂಡಸು
  4. ಇದ್ಲೂಡಿನ 28 ವರ್ಷದ ಗಂಡಸು
  5. ತಾತಳ್ಳಿಯ 28 ವರ್ಷದ ಗಂಡಸು
  6. ಹುಜಗೂರಿನ 13 ವರ್ಷದ ಬಾಲಕಿ
  7. ಮಲ್ಲೇನಹಳ್ಳಿಯ 21 ವರ್ಷದ ಗಂಡಸು
  8. ಚೀಮಂಗಲದ 45 ವರ್ಷದ ಮಹಿಳೆ
  9. G ನಕ್ಕಲಹಳ್ಳಿಯ 65 ವರ್ಷದ ಮಹಿಳೆ
  10. E ತಿಮ್ಮಸಂದ್ರದ 65 ವರ್ಷದ ಗಂಡಸು
  11. ಬಂಡಳ್ಳಿಯ 20 ವರ್ಷದ ಮಹಿಳೆ
  12. ಮೇಲೂರಿನ 14 ವರ್ಷದ ಬಾಲಕ
  13. ಮಳ್ಳೂರಿನ 35 ವರ್ಷದ ಮಹಿಳೆ
  14. ಹೇಮರ್ಲಹಳ್ಳಿಯ 58 ವರ್ಷದ ಗಂಡಸು
  15. ದೇವರಮಳ್ಳೂರಿನ 60 ವರ್ಷದ ಗಂಡಸು, 46 ವರ್ಷದ ಗಂಡಸು, 45 ವರ್ಷದ ಮಹಿಳೆ
  16. ಹಂಡಿಗನಾಳದ 51 ವರ್ಷದ ಗಂಡಸು
  17. ಯಣ್ಣಂಗೂರಿನ 42 ವರ್ಷದ ಗಂಡಸು
  18. ನಲ್ಲರಾಳ್ಳಹಳ್ಳಿಯ 13 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version