Home News ಆಯತಪ್ಪಿ ಉರುಳಿದ ಟ್ರಾಕ್ಟರ್‌ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಆಯತಪ್ಪಿ ಉರುಳಿದ ಟ್ರಾಕ್ಟರ್‌ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

0

ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇನಹಳ್ಳಿ ಮತ್ತು ಚಿಕ್ಕಪಾಪನಹಳ್ಳಿ ನಡುವೆ ಕೋಲಾರದ ಬೆಳುಮಾರನಹಳ್ಳಿಯ ಟ್ರಾಕ್ಟರ್‌ ಬುಧವಾರ ಆಯತಪ್ಪಿ ಉರುಳಿದ್ದು ಹತ್ತು ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.