Home News ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮ

ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮ

0

ಶಿಡ್ಲಘಟ್ಟ ತ್ಲಾಲೂಕಿನ ಮುತ್ತೂರಿನ ಸರ್ಕಾರಿ ಪ್ರೌಢಶಾಲೆಯ್ಲಲಿ ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದ್ಲಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪರಿಸರ ಇಲಾಖೆಯ ಕಾರ್ಯದರ್ಶಿ ಆ.ನ.ಎಲಪ್ಪರೆಡ್ಡಿ ಭಾಗವಹಿಸಿ ಒಂದು ಮಗು ಕನಿಷ್ಠ ಹತ್ತು ಸಸಿಗಳನ್ನು ಬೆಳೆಸಬೇಕು. ಇದರಿಂದ ನೂರು ಮಕ್ಕಳಿರುವ ಶಾಲೆಯು ಸಾವಿರ ಮರಗಳನ್ನು ಬೆಳೆಸಿದಂತಾಗುತ್ತದೆ ಎಂದು ಕರೆನೀಡಿದರು.