Home News ಗೊಂಬೆಹಬ್ಬ ಆಚರಣೆ

ಗೊಂಬೆಹಬ್ಬ ಆಚರಣೆ

0

ಶಿಡ್ಲಘಟ್ಟದ ಜೌಗುಪೇಟೆಯ ಪ್ರಕಾಶ್ಬಾಬು ಮತ್ತು ಸಾವಿತ್ರಮ್ಮ ಅವರ ಮನೆಯಲ್ಲಿ ಚಾಮುಂಡೇಶ್ವರಿಯ ಅಲಂಕೃತ ಮೂರ್ತಿಯೊಂದಿಗೆ ವೈವಿಧ್ಯಮಯ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು ಗೊಂಬೆಹಬ್ಬವನ್ನು ಆಚರಿಸುತ್ತಿದ್ದಾರೆ.