Home News ಬಳ್ಳಿಗೆ ವಿದ್ಯುತ್ ಕಂಬವೇ ಆಸರೆ

ಬಳ್ಳಿಗೆ ವಿದ್ಯುತ್ ಕಂಬವೇ ಆಸರೆ

0

ಶಿಡ್ಲಘಟ್ಟ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ತಲಕಾಯಲಬೆಟ್ಟ ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬಳ್ಳಿಗಳು ಹಬ್ಬಿ ನಿಂತಿದ್ದು, ಅಪಾಯಕಾರಿಯಾಗಿದೆ.