Home News ವರ್ಗಾವಣೆಗೊಂಡ ಪೊಲೀಸ್ ಪೇದೆಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

ವರ್ಗಾವಣೆಗೊಂಡ ಪೊಲೀಸ್ ಪೇದೆಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

0

ಪುರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಪೊಲೀಸ್ ಪೇದೆಗಳಿಗೆ ಬುಧವಾರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಪೊಲೀಸ್ ಸಬ್ಇನ್ಸ್ಪೆಕ್ಟರ್ ವಿಜಯ್ ಆಯೋಜಿಸಿದ್ದರು.
ಠಾಣೆಯಲ್ಲಿ ಈವರೆಗೆ ಕೆಲಸ ಮಾಡಿ ವರ್ಗಾವಣೆಗೊಂಡ ಪೇದೆಗಳಾದ ಆಂಜನೇಯ, ಸಂತೋಷ, ಸರ್ವೇಶ, ಶಿವಪ್ಪ, ಜಯಶೇಖರ, ನಾಗರಾಜ, ಸಂಪತ್ಕುಮಾರ್, ಮಂಜುನಾಥಗುಪ್ತ, ಪ್ರಕಾಶ್ ಹಾಗೂ ಎ.ಎಸ್.ಐ ಆಗಿ ಮುಂಬಡ್ತಿ ಪಡೆದ ಮುನಿಶಾಮಯ್ಯ ಅವರನ್ನು ಗೌರವಿಸಲಾಯಿತು.

error: Content is protected !!