ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿಯ ಎಂ.ಪಿ.ಸಿ.ಎಸ್ ಅಧ್ಯಕ್ಷ ಡಿ.ಪಿ.ನಾಗರಾಜ್ ಅವರ ಮಗಳು ಡಿ.ಎನ್.ನಂದಿನಿ ಎಂ.ಟೆಕ್ (ಟ್ರಾನ್ಸ್‌ಪೋರ್ಟೇಷನ್ ಎಂಜಿನಿಯರಿಂಗ್) ನಲ್ಲಿ ಪ್ರಥಮ ರ್ಯಾಂಧಕ್ ಪಡೆದಿದ್ದು, ಶುಕ್ರವಾರ ರಾಜ್ಯಪಾಲರಾದ ವಜುಭಾಯಿ ಆರ್.ವಾಲಾ ಸ್ನಾತಕೋತ್ತರ ಪ್ರಮಾಣಪತ್ರವನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಪ್ರಧಾನ ಮಾಡಿದರು.