Home News ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಪ್ರಥಮರು

ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಪ್ರಥಮರು

0

ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಚೆಗೆ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗುಂಪು ಆಟಗಳಾದ ಕಬಡ್ಡಿ ಹಾಗೂ ಖೋಖೋ ಆಟಗಳಲ್ಲಿ ಬಾಲಕಿಯರು ಪ್ರಥಮ ಹಾಗೂ ಬಾಲಕರ ಖೋಖೋ ಪ್ರಥಮ ಸ್ಥಾನ ಗಳಿಸಿದ್ದಾರೆ.
ವೈಯಕ್ತಿಕ ವಿಭಾಗ ಪ್ರಥಮರು:
ಟಿ.ಜಿ.ಲಕ್ಷ್ಮಿ : ಅಥ್ಲೆಟಿಕ್ಸ್ , ೩ಕಿ.ಮೀ ವೇಗದ ನಡಿಗೆ, ೩೦೦೦ ಮೀಟರ್ ಓಟ.
ಎಚ್.ಎಂ.ಸಿಂಧೂ: – ಚಕ್ರ ಎಸೆತ
ಎಂ.ಪಿ.ಬಾಬು: – ೧೫೦೦ ಮೀ ಮತ್ತು ೩೦೦೦ ಮೀ. ಓಟ.
ಟಿ.ಎಸ್.ಪವನ್ಕುಮಾರ್: – ೫ ಕಿ.ಮೀ. ವೇಗದ ನಡಿಗೆ

error: Content is protected !!