ನಗರದ ದಿ ಕ್ರೆಸೆಂಟ್ ಶಾಲೆ ಶೇ.100 ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದಿದ್ದ ಎಲ್ಲಾ ಮಕ್ಕಳೂ ಪ್ರಥಮ ದರ್ಜೆಗೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಈ ಶಾಲೆಯ ತೂಬಾ ನುದ್ರತ್ 612(ಶೇ 97.92) ತಾಲ್ಲೂಕಿಗೆ ಪ್ರಥಮಳಾಗಿದ್ದಾಳೆ. 25 ವಿದ್ಯಾರ್ಥಿಗಳು ಶೇ 90 ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದರೆ, 36 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ತೂಬಾ ನುದ್ರತ್ 612(ಶೇ 97.92)
ಎಂ.ಕಾರ್ತಿಕ್ 602(ಶೇ 96.32)
ಜಾನ್ಸಿರೆಡ್ಡಿ 598(ಶೇ 95.68)
ಐನಮ್ ಕೌಸರ್ 598(ಶೇ 95.68)
ಸಿ.ಸಂತೋಷ್ 592(ಶೇ 94.72)
ಜಿ.ಎಂ.ಅಚ್ಚುತ್ ದೇವ್ 590(ಶೇ 94.4)
ಪಿ. ಹೇಮಂತ್ 588(ಶೇ 94.08)
ಓಂ ದೇಶಮುದ್ರೆ 587(ಶೇ 93.92)