ಶಿಡ್ಲಘಟ್ಟದಲ್ಲಿ ಸೋಮವಾರ ಮಕ್ಕಳ ದಿನಾಚರಣೆಯ ಕಾರ್ಯಕ್ರಮಕ್ಕೆ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ವಾಮಿವಿವೇಕಾನಂದ ವೇಷಧಾರಿಯಾಗಿ ತನ್ನ ತಂದೆಯೊಡನೆ ಹೊರಟಿದ್ದ ಪುಟ್ಟ ಬಾಲಕ ಕಂಡುಬಂದ.