Home News ಮೂರನೇ ವರ್ಷದ ಕುಸ್ತಿ ಪಂದ್ಯಾವಳಿ

ಮೂರನೇ ವರ್ಷದ ಕುಸ್ತಿ ಪಂದ್ಯಾವಳಿ

0

ಶಿಡ್ಲಘಟ್ಟದ ಅಮೀರ್ಬಾಬಾ ದರ್ಗಾ ಹತ್ತಿರ ಹೈದರಾಲಿ ಗರಡಿ ವತಿಯಿಂದ ಭಾನುವಾರ ನಡೆಸಿದ ಮೂರನೇ ವರ್ಷದ ಕುಸ್ತಿ ಪಂದ್ಯಾವಳಿಯು ರೋಚಕವಾಗಿದ್ದು ಜನರು ಉತ್ಸಾಹದಿಂದ ವೀಕ್ಷಿಸಿದರು.