Home News ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚೀಮಂಗಲ, ತುಮ್ಮನಹಳ್ಳಿಯ ಶಾಲೆಯ ವಿದ್ಯಾರ್ಥಿಗಳು

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚೀಮಂಗಲ, ತುಮ್ಮನಹಳ್ಳಿಯ ಶಾಲೆಯ ವಿದ್ಯಾರ್ಥಿಗಳು

0

ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಎಂ.ಯಶವಂತ್ ಹೈ ಜಂಪ್ ಪ್ರಥಮ ಮತ್ತು ಆರ್. ಮೌನಿಕ, ೧೫೦೦ ಮೀ. ಮತ್ತು ೩೦೦೦ ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ತುಮ್ಮನಹಳ್ಳಿಯ ವಿದ್ಯಾರ್ಥಿಗಳಾದ ಟಿ.ಎಸ್. ಸೌಂದರ್ಯ 400 ಮೀ ಪ್ರಥಮ, 800 ಮೀ ಪ್ರಥಮ, 400 ರಿಲೇ ದ್ವಿತೀಯ ; ಎಂ.ಡಿ.ವಾಣಿ – 200 ಮೀ ಪ್ರಥಮ, 400 ರಿಲೇ ದ್ವಿತೀಯ ; ಡಿ.ಎಸ್.ವಾಣಿಶ್ರೀ -3 ಕಿಮೀ ವೇಗದ ನಡಿಗೆ ಪ್ರಥಮ; ಟಿ.ಎನ್. ದಿವ್ಯ -400 ಮೀ ದ್ವಿತೀಯ, 400 ಮೀಟರ್ ರಿಲೇ ದ್ವಿತೀಯ; ಡಿ.ಎಸ್.ಅಕ್ಷಿತ- 800 ಮೀ ತೃತೀಯ 400ಮೀ ರಿಲೇ ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ

error: Content is protected !!