Home News ರೈತ ಎಚ್.ಜಿ.ಗೋಪಾಲಗೌಡರ ಸದಸ್ಯತ್ವ

ರೈತ ಎಚ್.ಜಿ.ಗೋಪಾಲಗೌಡರ ಸದಸ್ಯತ್ವ

0

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡರನ್ನು ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಸ್ತರಣಾ ಕೌನ್ಸಿಲ್ನ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶಿಸಲಾಗಿದೆ.

error: Content is protected !!