Home News ಶಿಡ್ಲಘಟ್ಟ ಸೇವಾದಳದ ವೆಂಕಟರೆಡ್ಡಿ ಅವರಿಗೆ ‘ಕರ್ನಾಟಕ ಭೂಷಣ’ ಪ್ರಶಸ್ತಿ

ಶಿಡ್ಲಘಟ್ಟ ಸೇವಾದಳದ ವೆಂಕಟರೆಡ್ಡಿ ಅವರಿಗೆ ‘ಕರ್ನಾಟಕ ಭೂಷಣ’ ಪ್ರಶಸ್ತಿ

0

ಶಿಡ್ಲಘಟ್ಟ ಸೇವಾದಳದ ವೆಂಕಟರೆಡ್ಡಿ ಅವರಿಗೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ‘ಕರ್ನಾಟಕ ಭೂಷಣ’ ಪ್ರಶಸ್ತಿಯನ್ನು ಈಚೆಗೆ ಜಸ್ಟಿಸ್ ಎಸ್.ಆರ್.ನಾಯಕ್, ವಕೀಲರ ಸಂಘದ ರಾಜ್ಯಾಧ್ಯಕ್ಷ ಶಿವರಾಮ, ನಟಿ ದೀಪಿಕಾದಾಸ್ ಪ್ರಧಾನ ಮಾಡಿದರು.

error: Content is protected !!